About KannadaMathadi:
Welcome to KannadaMathadi.com – your one-stop space to learn, love, and live the Kannada language!
Whether you’re a beginner trying to learn Kannada alphabets or someone curious about Karnataka’s vibrant culture and literature, this platform is designed just for you.
Why I Started KannadaMathadi
I’m Chandan — a passionate learner and creator who wanted to build something meaningful in my mother tongue. While exploring different languages and websites, I realized that Kannada, despite being rich and beautiful, had very few beginner-friendly, step-by-step learning resources online.
So I decided to create KannadaMathadi — a simple, engaging platform where:
- Anyone can start learning Kannada from scratch
- Readers can explore Kannada books and literature
- Learners can connect with everyday Kannada phrases, cultural gems, and more
What You’ll Find Here
At KannadaMathadi.com, you’ll get:
- Structured lessons (alphabets, verbs, grammar)
- Blog posts on phrases, tips, and daily-use words
- Cultural insights like local festivals, sayings, slang
- Literature highlights: stories, poems, authors
- Downloadable resources (PDFs, audios coming soon)
Who Is This For?This site is for:
- Non-Kannadigas who want to learn Kannada for work, travel, or love
- Kannada speakers wanting to reconnect with their roots
- Students & kids looking for simple explanations
- Language lovers across the world!
Let’s Grow Together
I believe learning a language is not just about memorizing words — it’s about building connection, respect, and pride. If you find KannadaMathadi helpful, do share it with friends, and feel free to suggest topics or ideas.
You can also reach out via the Contact Page or email me at hello@kannadamathadi.com
ಕನ್ನಡ ಮಾತಡಿ ಬಗ್ಗೆ
ಕನ್ನಡಮಾತಡಿ.ಕಾಂಗೆ ಸುಸ್ವಾಗತ – ಇಲ್ಲಿ ನೀವು ಕನ್ನಡವನ್ನು ಸುಲಭವಾಗಿ ಕಲಿಯಬಹುದು, ಇಷ್ಟಪಡಬಹುದು ಮತ್ತು ಬಳಸಬಹುದು!
ಅಕ್ಷರಗಳು ಕಲಿಯುವುದು ಇಲ್ಲಿಂದ ಆರಂಭ, ಕನ್ನಡ ಸಾಹಿತ್ಯವನ್ನು ಅರ್ಥಮಾಡಿಕೊಳ್ಳಲು ಈ ವೇದಿಕೆ ನಿಮ್ಮ ಜೊತೆಗಿದೆ.
ನಾನು ಈ ವೆಬ್‌ಸೈಟ್ ಪ್ರಾರಂಭಿಸಿದ ಕಾರಣ
ಕನ್ನಡವೇ ನನ್ನ ಮಾತೃಭಾಷೆ, ಆದರೆ ಈ ಭಾಷೆ ಕಲಿಯಲು ಸರಳ, ಹಂತಹಂತವಾಗಿ ನಿರೂಪಿಸುವ ಆನ್ಲೈನ್ ಮೂಲಗಳು ಕಡಿಮೆಯಿವೆ ಎಂಬುದು ನನ್ನ ಗಮನಕ್ಕೆ ಬಂತು.
ಅದರಲ್ಲೇ ಹುಟ್ಟಿತು ಕನ್ನಡಮಾತಡಿ – ಎಲ್ಲರಿಗೂ ಅನುಕೂಲವಾಗುವ ಕನ್ನಡ ಕಲಿಕಾ ವೇದಿಕೆ. ಇಲ್ಲಿ,
- ನೀವು ಅಕ್ಷರಗಳಿಂದ ಪ್ರಾರಂಭಿಸಬಹುದು
- ನಿತ್ಯ ಬಳಕೆಯ ಪದಗಳು, ವಾಕ್ಯಗಳು ಕಲಿಯಬಹುದು
- ಕನ್ನಡದ ಸಂಸ್ಕೃತಿ ಮತ್ತು ಸಾಹಿತ್ಯದ ಸವಿಯನ್ನೂ ಆನಂದಿಸಬಹುದು
ಇಲ್ಲಿ ನೀವು ಏನು ಪಡೆಯಬಹುದು?
- ಹಂತಹಂತವಾಗಿ ನಿರೂಪಿಸಿದ ಕನ್ನಡ ಪಾಠಗಳು
- ಬ್ಲಾಗ್ ಲೇಖನಗಳು – ವ್ಯಾಕರಣ, ನಿತ್ಯ ಉಪಯೋಗ, ಅಭ್ಯಾಸ ಪದ್ದತಿಗಳು
- ಕನ್ನಡದ ಹಬ್ಬಗಳು, ಸಂಸ್ಕೃತಿ, ಹೇಳಿಕೆಗಳು
- ಸಾಹಿತ್ಯದ ಪರಿಚಯಗಳು – ಕಥೆಗಳು, ಕವನಗಳು, ಲೇಖಕರು
- ಶೀಘ್ರದಲ್ಲೇ ಡೌನ್‌ಲೋಡ್ ಪಿಡಿಎಫ್‌ಗಳು ಮತ್ತು ಆಡಿಯೋ ಪಾಠಗಳು
ಯಾರು ಈ ಸೈಟ್ ಬಳಸಬಹುದು?
- ಕನ್ನಡ ಕಲಿಯುವ ಇಚ್ಛೆಯಿರುವ ಅನ್ಯ ಭಾಷಿಕರು
- ತಮ್ಮ ಭಾಷೆಯ ಮೂಲಗಳಿಗೆ ಹಿಂತಿರುಗಲು ಬಯಸುವ ಕನ್ನಡಿಗರು
- ಕನ್ನಡ ಕಲಿಯುವ ಮಕ್ಕಳು ಮತ್ತು ವಿದ್ಯಾರ್ಥಿಗಳು
- ಭಾಷಾ ಪ್ರೇಮಿಗಳು, ಶೈಕ್ಷಣಿಕ ಲೇಖಕರು
ನಾವು ಎಲ್ಲರೂ ಕಲಿಯೋಣ, ಬೆಳೆಯೋಣ
ಭಾಷೆ ಕಲಿಯುವುದು ಅಕ್ಷರ ಮಾತ್ರವಲ್ಲ – ಅದು ಭಾವನೆ, ಬಂಧ, ಗೌರವ.
ಈ ವೆಬ್‌ಸೈಟ್ ನಿಮಗೆ ಸಹಾಯಕವಾಗುತ್ತದೆ ಎಂದಾದರೆ ದಯವಿಟ್ಟು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಯಾವುದೇ ಸಲಹೆ ಅಥವಾ ಅಭಿಪ್ರಾಯ ಇದ್ದರೆ, ಸಂಪರ್ಕ ಪುಟದ ಮೂಲಕ ಅಥವಾ ಈ ಇಮೇಲ್ ಮೂಲಕ ಸಂಪರ್ಕಿಸಿ: hello@kannadamathadi.com
ಧನ್ಯವಾದಗಳು!
ಬನ್ನಿ, ಕನ್ನಡ ಮಾತಾಡಿ – ಕನ್ನಡ ಮಾತಡಿ.ಕಾಂ ಜೊತೆಗೆ